ಅಭಿಪ್ರಾಯ / ಸಲಹೆಗಳು

ಶಿಶು ವೈದ್ಯಶಾಸ್ತ್ರ

ಹೊರರೋಗಿ ವಿಭಾಗದಲ್ಲಿ ನುರಿತ ವೈದ್ಯರುಗಳಿಂದ ಎಲ್ಲಾ ಬಗೆಯ ಕಾಯಿಲೆಗಳಿಗೆ ತಪಾಸಣೆಯನ್ನು ನಡೆಸುವುದರ ಜೊತೆಗೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ದಾಖಲು ಮಾಡಿಕೊಂಡು ಸೂಕ್ತ ಚಿಕಿತ್ಸೆಯನ್ನು ನೀಡಲಾಗುವುದು.  ಶಿಶು ವೈದ್ಯಶಾಸ್ತ್ರ ವಿಭಾಗದ ಅಡಿಯಲ್ಲಿ ನವಜಾತ ಶಿಶು ವೈದ್ಯಶಾಸ್ತ್ರ, ನರರೋಗ ಶಾಸ್ತ್ರ, ಮೂತ್ರಪಿಂಡ ಶಾಸ್ತ್ರ, ಅಂತಃಸ್ರಾವ ಶಾಸ್ತ್ರ ಮುಂತಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ನೀಡಲಾಗುವುದು.

 

ಶಿಶು ವೈದ್ಯಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.         

ಡಾ. ಸಂಜಯ್‌. ಕೆ. ಎಸ್.‌,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

ನಿರ್ದೇಶಕರು ಹಾಗೂ ಪ್ರಾಧ್ಯಾಪಕರು.

2.         

ಡಾ. ಪ್ರಗಲಾತ್‌ ಕುಮಾರ್.‌ ಎ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

ವೈದ್ಯಕೀಯ ಅಧೀಕ್ಷಕರು ಮತ್ತು ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು.

3.         

ಡಾ. ನಿಜಗುಣ. ಎನ್.‌,

ಎಂಬಿಬಿಎಸ್.‌, ಡಿಸಿಹೆಚ್‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎನ್‌ಬಿ (ಶಿಶು ವೈದ್ಯಶಾಸ್ತ್ರ), ಫೆಲೋಶಿಪ್‌ (ಶಿಶು ಅಂತಃಸ್ರಾವ ಶಾಸ್ತ್ರ),

ಪ್ರಾಧ್ಯಾಪಕರು.

4.         

ಡಾ. ಅಲ್ಕಾರಾಣಿ. ಟಿ. ಪಾಟೀಲ್‌,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಫೆಲೋಶಿಪ್‌ (ಶಿಶು ಮೂತ್ರಪಿಂಡ ಶಾಸ್ತ್ರ),

ಪ್ರಾಧ್ಯಾಪಕರು.

5.         

ಡಾ. ಜಿ. ವಿ. ಬಸವರಾಜ,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎನ್‌ಬಿ (ಶಿಶು ವೈದ್ಯಶಾಸ್ತ್ರ),

ಪ್ರಾಧ್ಯಾಪಕರು.

6.         

ಡಾ. ನಿರಂಜನ್.‌ ಹೆಚ್.‌ ಎಸ್.‌,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

ಪ್ರಾಧ್ಯಾಪಕರು.

7.         

ಡಾ. ಸಂಜೀವ. ಜಿ. ಎನ್.‌,

ಎಂಬಿಬಿಎಸ್.‌, ಡಿಸಿಹೆಚ್‌, ಎಂಡಿ (ಶಿಶು ವೈದ್ಯಶಾಸ್ತ್ರ),

ಪ್ರಾಧ್ಯಾಪಕರು.

8.         

ಡಾ. ವಾಣಿ. ಹೆಚ್.‌ ಎನ್.‌,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಫೆಲೋಶಿಪ್‌ (ಶಿಶು ಮತ್ತು ತರುಣ ಅಂತಃಸ್ರಾವ ಶಾಸ್ತ್ರ),

ಸಹ ಪ್ರಾಧ್ಯಾಪಕರು.

9.         

ಡಾ. ಪೂಜಾ ಗುಜ್ಜಲ್‌ ಚೆಬ್ಬಿ,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎಂ (ಶಿಶು ಗಂಥಿ ಶಾಸ್ತ್ರ),

ಸಹ ಪ್ರಾಧ್ಯಾಪಕರು.

10.     

ಡಾ. ಕೇಶವ ಮೂರ್ತಿ. ಎಂ. ಎಲ್.‌,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಫೆಲೋಶಿಪ್‌ (ಶಿಶು ತೀವ್ರನಿಗಾ), ಡಿಎಂ (ಶಿಶು ವಿಮರ್ಶಾತ್ಮಕ ಆರೈಕೆ),

ಸಹ ಪ್ರಾಧ್ಯಾಪಕರು.

11.     

ಡಾ. ವೀರರಾಜ ಬಸವಂತಪ್ಪ ಸಾತೇನಹಳ್ಳಿ,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎನ್‌ಬಿ (ಶಿಶು ವೈದ್ಯಶಾಸ್ತ್ರ),

ಸಹ ಪ್ರಾಧ್ಯಾಪಕರು.

12.     

ಡಾ. ಮಾಜ್ ಅಹಮದ್‌,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎನ್‌ಬಿ (ಶಿಶು ವೈದ್ಯಶಾಸ್ತ್ರ),

ಸಹಾಯಕ ಪ್ರಾಧ್ಯಾಪಕರು.

13.     

ಡಾ. ರಾಜೇಂದ್ರ,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಫೆಲೋಶಿಪ್ (ನವಜಾತ ಶಿಶು ವೈದ್ಯಶಾಸ್ತ್ರ - ಐಎಪಿ),

ಸಹಾಯಕ ಪ್ರಾಧ್ಯಾಪಕರು.

14.     

ಡಾ. ನವೀನ್‌ ಕುಮಾರ್.‌ ಪಿ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

ಸಹಾಯಕ ಪ್ರಾಧ್ಯಾಪಕರು

 

ಶಿಶು ವೈದ್ಯಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ ಸಹಾಯಕ ಪ್ರಾಧ್ಯಾಪಕರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.         

ಡಾ. ಅರುಣ್.‌ ವೈ. ಬಿ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಫೆಲೋಶಿಪ್ (ಶಿಶು ನರರೋಗ ಶಾಸ್ತ್ರ),

ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ ಆಧಾರ).

2.         

ಡಾ. ಉದ್ಧವ. ವಿ. ಕಿನ್ಹಾಳ್,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎನ್‌ಬಿ (ಶಿಶು ವೈದ್ಯಶಾಸ್ತ್ರ), ಫೆಲೋಶಿಪ್‌ (ಶಿಶು ನರರೋಗ ಶಾಸ್ತ್ರ),

ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ ಆಧಾರ).

3.         

ಡಾ. ಸ್ನೇಹಾ ಪಾಟೀಲ್,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ ಆಧಾರ).

 

ಶಿಶು ವೈದ್ಯಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ / ಒಂದು ವರ್ಷದ ಖಡ್ಡಾಯ ಸೇವೆಯ ಸೀನಿಯರ್‌ ರೆಸಿಡೆಂಟ್‌ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.         

ಡಾ.ನವ್ಯಶ್ರೀ. ಎ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

2.         

ಡಾ. ನಿಧಿ. ಎಸ್.‌ ಪಿ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

3.         

ಡಾ. ಸುಕೃತಾ ಸುರೇಂದ್ರನ್,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

4.         

ಡಾ. ಬಿಂದುಶ್ರೀ. ಬಿ. ಕೆ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

5.         

ಡಾ. ರತ್ನಾ. ಎಸ್.‌ ಎಂ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

6.         

ಡಾ. ಶ್ವೇತಾ. ಪಿ. ಎನ್.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

7.         

ಡಾ. ಭರತ್.‌ ಕೆ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

8.         

ಡಾ. ಅಲೇಖ್ಯಾ,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

9.         

ಡಾ. ನಿವ್ಯಶ್ರೀ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

10.     

ಡಾ. ವಂದನಾ. ಡಿ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

11.     

ಡಾ. ಕೆ. ಪಿ. ಎಸ್.‌ ಚಂದನ,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ),

 

ನವಜಾತ ಶಿಶು ವೈದ್ಯಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.         

ಡಾ. ಪ್ರತೀಕ್.‌ ಬಿ. ಹೆಚ್.‌,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎಂ (ನವಜಾತ ಶಿಶು ವೈದ್ಯಶಾಸ್ತ್ರ),

ಸಹ ಪ್ರಾಧ್ಯಾಪಕರು.

 

ನವಜಾತ ಶಿಶು ವೈದ್ಯಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ ಸಹಾಯಕ ಪ್ರಾಧ್ಯಾಪಕರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.         

ಡಾ. ತನ್ವೀರ್‌ ನವಾಬ್,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎಂ (ನವಜಾತ ಶಿಶು ವೈದ್ಯಶಾಸ್ತ್ರ),‌ ಫೆಲೋಶಿಪ್‌ (ಶಿಶು ಅಂತಃಸ್ವಾವ ಶಾಸ್ತ್ರ)

ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ ಆಧಾರ).

 

ನರರೋಗ ಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.         

ಡಾ. ವೈಕುಂಠರಾಜು. ಕೆ. ಎನ್.,

ಎಂಬಿಬಿಎಸ್.‌, ಡಿಸಿಹೆಚ್‌, ಡಿಎನ್‌ಬಿ (ಶಿಶು ವೈದ್ಯಶಾಸ್ತ್ರ), ಡಿಎಂ (ಶಿಶು ನರರೋಗ ಶಾಸ್ತ್ರ),

ಪ್ರಾಧ್ಯಾಪಕರು.

 

ಮೂತ್ರಪಿಂಡ ಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.         

ಡಾ. ರಾಜೇಶ್ವರಿ. ಎಂ.,

ಎಂಬಿಬಿಎಸ್.‌, ಎಂಡಿ (ಶಿಶು ವೈದ್ಯಶಾಸ್ತ್ರ), ಡಿಎಂ (ಶಿಶು ಮೂತ್ರಪಿಂಡ ಶಾಸ್ತ್ರ),

ಸಹಾಯಕ ಪ್ರಾಧ್ಯಾಪಕರು.

 

ಇತ್ತೀಚಿನ ನವೀಕರಣ​ : 24-08-2023 05:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080