ಅಭಿಪ್ರಾಯ / ಸಲಹೆಗಳು

ಶಿಶು ಶಸ್ತ್ರಚಿಕಿತ್ಸಾ ಶಾಸ್ತ್ರ

ವಿಭಾಗವು ಅತ್ಯಾಧುನಿಕ ಉಪಕರಣ ಹಾಗೂ ತಂತ್ರಜ್ಞತೆಯೊಂದಿಗೆ ಅತೀ ಕಡಿಮೆ ಬೆಲೆಗೆ ಎಲ್ಲಾ ಬಗೆಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ.  ಶಿಶು ಶಸ್ತ್ರಚಿಕಿತ್ಸಾ ವಿಭಾಗದ ಅಡಿಯಲ್ಲಿ ಶಿಶು ಅಸ್ಥಿಚಿಕಿತ್ಸೆ, ಇಎನ್‌ಟಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನೂ ಸಹ ನಡೆಸಲಾಗುವುದು.  ಸದರಿ ಶಸ್ತ್ರಚಿಕಿತ್ಸೆಗಳಿಗೆ ಅರವಳಿಕೆ ಶಾಸ್ತ್ರ ವಿಭಾಗವು ಬೆಂಬಲಿತ ವಿಭಾಗವಾಗಿ ಕರ್ತವ್ಯ ನಿರ್ವಹಿಸುತ್ತದೆ.

 

ಶಿಶು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ರಮೇಶ್.‌ ಎಸ್.‌,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಡಿಎನ್‌ಬಿ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ), ಡಿಎನ್‌ಬಿ (ಶಿಶು ಶಸ್ತ್ರಚಿಕಿತ್ಸೆ),

ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು.

2.      

ಡಾ. ನರೇಂದ್ರ ಬಾಬು. ಎಂ.,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ), ಸ್ಟೆಕರ್ಸ್‌ ಅಂತರಾಷ್ಟ್ರೀಯ ಸ್ಕಾಲರ್‌ (ಶಿಶು ಮೂತ್ರಶಾಸ್ತ್ರ),

ಪ್ರಾಧ್ಯಾಪಕರು.

3.      

ಡಾ. ಗೌರಿಶಂಕರ್‌,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ), ಡಿಎನ್‌ಬಿ (ಶಿಶು ಶಸ್ತ್ರಚಿಕಿತ್ಸೆ),

ಪ್ರಾಧ್ಯಾಪಕರು.

4.      

ಡಾ. ದೀಪಕ್.‌ ಜೆ.‌,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ), ಡಿಎನ್‌ಬಿ (ಶಿಶು ಶಸ್ತ್ರಚಿಕಿತ್ಸೆ), ಪಿಜಿಡಿಎಂಎಲ್‌ಇ,

ಸಹ ಪ್ರಾಧ್ಯಾಪಕರು.

5.      

ಡಾ. ಜಯಲಕ್ಷ್ಮೀ. ಎಸ್.‌ ಐಹೊಳೆ,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ),

ಸಹ ಪ್ರಾಧ್ಯಾಪಕರು.

6.      

ಡಾ. ವಿನಯ್‌ ಜಾದವ್,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ),

ಸಹ ಪ್ರಾಧ್ಯಾಪಕರು.

7.      

ಡಾ. ಮುರಳಿ. ಜಿ. ಎಸ್.,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ),

ಸಹ ಪ್ರಾಧ್ಯಾಪಕರು.

 

ಶಿಶು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ / ಒಂದು ವರ್ಷದ ಖಡ್ಡಾಯ ಸೇವೆಯ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ವೆಂಕಟೇಶ ಕೊಲ್ಲ,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ),

ಸಹಾಯಕ ಪ್ರಾಧ್ಯಾಪಕರು.

2.      

ಡಾ. ಎ. ಬಿ. ಜಗದೀಶ್‌,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ),

ಸಹಾಯಕ ಪ್ರಾಧ್ಯಾಪಕರು.

3.      

ಡಾ. ಮೀನಾಕ್ಷಿ. ಎಸ್.‌,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ),

ಸಹಾಯಕ ಪ್ರಾಧ್ಯಾಪಕರು.

 

ಶಿಶು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ / ಒಂದು ವರ್ಷದ ಖಡ್ಡಾಯ ಸೇವೆಯ ಸೀನಿಯರ್‌ ರೆಸಿಡೆಂಟ್‌ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ರಿಚಾ ಮಿಶ್ರಾ,

ಎಂಬಿಬಿಎಸ್.‌, ಎಂಎಸ್‌ (ಸಾಮಾನ್ಯ ಶಿಶು ಶಸ್ತ್ರಚಿಕಿತ್ಸೆ), ಎಂಸಿಹೆಚ್‌ (ಶಿಶು ಶಸ್ತ್ರಚಿಕಿತ್ಸೆ),

 

ಶಿಶು ಅಸ್ಥಿಚಿಕಿತ್ಸಾ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ರುದ್ರಪ್ರಸಾದ್‌. ಎಂ. ಎಸ್.‌,

ಎಂಬಿಬಿಎಸ್.‌, ಡಿ (ಅಸ್ಥಿಚಿಕಿತ್ಸೆ), ಡಿಎನ್‌ಬಿ (ಅಸ್ಥಿಚಿಕಿತ್ಸೆ),

ಸಹ ಪ್ರಾಧ್ಯಾಪಕರು.

2.      

ಡಾ. ಕಿರಣ್‌ ರಾಜಪ್ಪ,

ಎಂಬಿಬಿಎಸ್.‌, ಎಂಎಸ್‌ (ಅಸ್ಥಿಚಿಕಿತ್ಸೆ), ಡಿಎನ್‌ಬಿ (ಅಸ್ಥಿಚಿಕಿತ್ಸೆ), ಎಫ಼್ಎನ್‌ಬಿ (ಬೆನ್ನೆಲುಬು ಶಸ್ತ್ರಚಿಕಿತ್ಸೆ),

ಸಹಾಯಕ ಪ್ರಾಧ್ಯಾಪಕರು.

 

ಶಿಶು ಅಸ್ಥಿಚಿಕಿತ್ಸಾ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ಅಭಿಷೇಕ್.‌ ಎಸ್.‌ ಭಸ್ಮೆ‌,

ಸಹಾಯಕ ಪ್ರಾಧ್ಯಾಪಕರು.

 

ಶಿಶು ಅಸ್ಥಿಚಿಕಿತ್ಸಾ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ ಸೀನಿಯರ್‌ ರೆಸಿಡೆಂಟ್‌ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ಅಭಿಲಾಶ್‌. ಎಸ್.,

 

ಶಿಶು ಇಎನ್‌ಟಿ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ಪ್ರೇಮ್‌ ಕುಮಾರ್.‌ ಪಿ.,

ಎಂಬಿಬಿಎಸ್.‌, ಎಂಎಸ್‌ (ಇಎನ್‌ಟಿ),

ಸಹಾಯಕ ಪ್ರಾಧ್ಯಾಪಕರು.

 

ಅರವಳಿಕೆ ಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಖಾಯಂ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ಚಂದ್ರಿಕಾ. ವೈ. ಆರ್.‌,

ಎಂಬಿಬಿಎಸ್.‌, ಎಂಡಿ (ಅರವಳಿಕೆ ಶಾಸ್ತ್ರ),

ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು.

2.      

ಡಾ. ಮಾಧವಿ. ಎನ್.,

ಎಂಬಿಬಿಎಸ್.‌, ಎಂಡಿ (ಅರವಳಿಕೆ ಶಾಸ್ತ್ರ),

ಪ್ರಾಧ್ಯಾಪಕರು.‌

3.      

ಡಾ. ಚಂದ್ರಕಲಾ. ಕೆ. ಆರ್.‌,

ಎಂಬಿಬಿಎಸ್.‌, ಡಿಎ., ಎಂಡಿ (ಅರವಳಿಕೆ ಶಾಸ್ತ್ರ),

ಪ್ರಾಧ್ಯಾಪಕರು.

4.      

ಡಾ. ಅನುರಾಧ. ಜಿ.,

ಎಂಬಿಬಿಎಸ್.‌, ಎಂಡಿ (ಅರವಳಿಕೆ ಶಾಸ್ತ್ರ),

ಸಹ ಪ್ರಾಧ್ಯಾಪಕರು.

5.      

ಡಾ. ಶೀತಲ್.‌ ಕೆ.,

ಎಂಬಿಬಿಎಸ್.‌, ಎಂಡಿ (ಅರವಳಿಕೆ ಶಾಸ್ತ್ರ),

ಸಹ ಪ್ರಾಧ್ಯಾಪಕರು.

6.      

ಡಾ. ಶೃತಿ. ಎ. ಹೆಚ್.‌,

ಎಂಬಿಬಿಎಸ್.‌, ಎಂಡಿ (ಅರವಳಿಕೆ ಶಾಸ್ತ್ರ),

ಸಹಾಯಕ ಪ್ರಾಧ್ಯಾಪಕರು.

7.      

ಡಾ. ಭಾಗ್ಯ. ಡಿ. ಎ.,

ಎಂಬಿಬಿಎಸ್.‌, ಡಿಎ., ಡಿಎನ್‌ಬಿ (ಅರವಳಿಕೆ ಶಾಸ್ತ್ರ), ಎಫ಼್ಆರ್‌ಜಿಯುಹೆಚ್‌ಎಸ್‌ ಫೆ಼ಲೋಶಿಪ್‌ (ಶಿಶು ಅರವಳಿಕೆ ಶಾಸ್ತ್ರ), ಐಡಿಆರ್‌ಎ,

ಸಹಾಯಕ ಪ್ರಾಧ್ಯಾಪಕರು.

 

ಅರವಳಿಕೆ ಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ನಂದಿನಿ. ಆರ್.‌,

ಸಹಾಯಕ ಪ್ರಾಧ್ಯಾಪಕರು.

2.      

ಡಾ. ನಿಖಿಲಾ ಕಾರಂತ್‌,

ಸಹಾಯಕ ಪ್ರಾಧ್ಯಾಪಕರು.

 

ಅರವಳಿಕೆ ಶಾಸ್ತ್ರ ವಿಭಾಗದಲ್ಲಿ ಲಭ್ಯವಿರುವ ಗುತ್ತಿಗೆ ಆಧಾರದ ಸೀನಿಯರ್‌ ರೆಸಿಡೆಂಟ್‌ ವೈದ್ಯರುಗಳು:

 

ಕ್ರಮ ಸಂಖ್ಯೆ

ಹೆಸರು, ವಿದ್ಯಾರ್ಹತೆ ಮತ್ತು ಪದನಾಮ

1.       

ಡಾ. ರವಿಕಿರಣ್

 

ಇತ್ತೀಚಿನ ನವೀಕರಣ​ : 03-05-2021 11:47 AM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080