ಅಭಿಪ್ರಾಯ / ಸಲಹೆಗಳು

ಯೋಜನೆಗಳು

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ

ದಕ್ಷಿಣ ಆಸ್ಪತ್ರೆಗಳ ಸಂಕೀರ್ಣ, ಧರ್ಮರಾಮ್‌ ಕಾಲೇಜು ಅಂಚೆ, ಬೆಂಗಳೂರು - 560 029

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳು.

 

  • ಮುಖ್ಯ ಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿ
  1. ಬಿಪಿಎಲ್‌ ಪಡಿತರ ಚೀಟಿ ಅಥವಾ ಮಿತ ಆದಾಯ  ಪ್ರಮಾಣ ಪತ್ರ (ರೂ.20000 ಕ್ಕಿಂತ ಕಡಿಮೆ)
  2. ಪ್ರಾದೇಶಿಕ ಸಮಿತಿಯ ಅನುಮತಿ
  3. ಯೋಜನಾ ನಿರಾಶ್ರಿತ ಕಾರ್ಮಿಕರು

 

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಕಾರ್ಯಕ್ರಮಗಳು (ಎಸ್ಸಿಎಸ್ಪಿ ಮತ್ತು ಎಸ್ಟಿಎಸ್ಪಿ)
  1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮೂರು ನಕಲು ಪ್ರತಿಗಳು)
  2. ತಂದೆ, ತಾಯಿ ಮತ್ತು ಮಗುವಿನ ಭಾವಚಿತ್ರ (ಒಂದು ನಕಲು ಪ್ರತಿ)
  3. ವಿಳಾಸದ ಪುರಾವೆ (ಬಿಪಿಎಲ್‌ ಪಡಿತರ ಚೀಟಿ / ಚುನಾವಣಾ ಗುರುತಿನ ಚೀಟಿ / ಆಧಾರ್‌ ಚೀಟಿ)

 

  • ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (ಜೆಎಸ್ಎಸ್ಕೆ)
  1. 0-1 ವರ್ಷದೊಳಗಿನ ಮಗು (ಜನನ ಪ್ರಮಾಣ ಪತ್ರ / ತಾಯಿ ಚೀಟಿ)‌
  2. ಎಸ್‌ಸಿ /ಎಸ್‌ಟಿ ಪ್ರಮಾಣ ಪತ್ರ / ಬಿಪಿಎಲ್‌/ ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಅರ್ಹರು
  3. ಇತರೆ ರಾಜ್ಯಗಳ ರೋಗಿಗಳು ಕೂಡ ಈ ಯೋಜನೆಗೆ ಅರ್ಹರು

 

  • ಇಎಸ್ ಯೋಜನೆ-( ನೌಕರರ ರಾಜ್ಯ ವಿಮಾ ನಿಗಮ)
  1. ಶಿಫಾರಸ್ಸು ಪತ್ರ/ ಪ್ರಸ್ತುತ ಪತ್ರ /ಕೆಲಸದ ಪತ್ರ
  2. ಇಎಸ್‌ಐ ಚೀಟಿ
  3. ಭಾವ ಚಿತ್ರ

 

  • ಜ್ಯೋತಿ ಸಂಜೀವಿನಿ ಯೋಜನೆ (ಶಸ್ತ್ರ ಚಿಕಿತ್ಸೆಗೆ ಮಾತ್ರ)
  1. ರಾಜ್ಯ ಸರ್ಕಾರಿ ನೌಕರರು ಮಾತ್ರ ಅರ್ಹರಿರುತ್ತಾರೆ
  2. ಕೆಜಿಐಡಿ ಸಂಖ್ಯೆಯ ಪುರಾವೆ

 

  • ಆಯೂಶ್ಮಾನ್ಭಾರತ್ಆರೋಗ್ಯ ಕರ್ನಾಟಕ ಯೋಜನೆ
  1. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು
  2. ಎಪಿಎಲ್‌ ಪಡಿತರ ಚೀಟಿ ಹೊಂದಿರುವವರು ಆಸ್ಪತ್ರೆಯ ರಸೀತಿಯ 70 ಪ್ರತಿಶತ ಮೊತ್ತವನ್ನು ಪಾವತಿಸಬೇಕು
  3. ಬಿಪಿಎಲ್‌ ಪಡಿತರ ಚೀಟಿ / ಎಪಿಎಲ್‌ ಪಡಿತರ ಚೀಟಿ / ಜನನ ಪ್ರಮಾಣ ಪತ್ರ ತಂದೆ-ತಾಯಿಯ ಆಧಾರ್‌ ಚೀಟಿ

ಇತ್ತೀಚಿನ ನವೀಕರಣ​ : 30-04-2021 04:22 PM ಅನುಮೋದಕರು: Approver



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080